eutectic point
ನಾಮವಾಚಕ

(ರಸಾಯನವಿಜ್ಞಾನ) ಸುದ್ರವಣ ಬಿಂದು; ಸುದ್ರವಣ ಮಿಶ್ರಣವು ಘನೀಕರಿಸುವ ತಾಪ.